ಭಾವ ಬಿಂದು
ಭಾವಾಂತರಾಳದಲಿ.........
Sunday, October 27, 2013
!!... ಬರುವಿಕೆ ...!!
ಕನಸಿನೊಳಗಿನ ಮಧುರ ಕನಸಾಗಿ ಬಾ ಗೆಳತಿ ,
ಮನಸಿನೊಳಗೆ ಹೊಸಗನಸೊಂದ ಹೊತ್ತು ತಾ,
ಕಾದಿರುವೆ ನಾ ಹೃದಯದಂಗಳದಲ್ಲಿ ಪ್ರೀತಿಯಾ ಚುಕ್ಕಿ ಇಟ್ಟು,
ರಂಗೋಲಿಯ ಚಿತ್ತಾರವ ಬಿಡಿಸಿ ನಿನ್ನಾ ಬರುವಿಕೆಗಾಗಿ ,
ಬರುವೆ ತಾನೇ ಓ ಗೆಳತಿ ಈ ನಿನ್ನ ಇನಿಯನಿಗಾಗಿ...??
Newer Posts
Older Posts
Home
Subscribe to:
Posts (Atom)