Monday, March 5, 2012

ಮನದ ವೇದನೆ



ಅರಿಯದೆ ನೀ ಬರೆದೆ ನಿನ್ನ ಹೆಸರ ನನ್ನ ಉಸಿರ ಮಿಡಿತದಲ್ಲಿ
ಅನುಕ್ಷಣವು ನೆನೆನೆನೆದು ಹೃದಯವು ಕೋಗಿ ಕರೆಯುತಿದೆ ನಿನ್ನಾ
ತುಂತುರು ಮಳೆಯ ಹನಿಯಲ್ಲಿ ಕೂತು ಕಂಬನಿ ಸುರಿದಿವೆ ಕಣ್ಗಳು
ಭಾವನೆಯ ಅಂತರಾಳದಲಿ ಮನದ ವೇದನೆಯು ಹೊಯ್ದಾದುತಿದೆ
ಜಾರುತಿದೆ ಜೀವನವು ನೆನಪುಗಳ ಅಲೆಗಳ ನಡುವೆ ತೇಲುತಾ
ಬರುವೆಯಾ ಗೆಳತಿ ಬಾಡಿದಾ ಜೀವಕೆ ಹೊಸ ಚಿಗುರ ತುಂಬಲು ....?




3 comments:

  1. ಬಾಡಿದ ಜೀವಕೆ ಒಲವ ಸಿಂಚನ ಸಿಗಲಿ..
    ಬಾಳು ಹೊಸ ಕನಸಿನೊಂದಿಗೆ ಚಿಗುರಲಿ...

    ಚೆನ್ನಾಗಿದೆ ಸರ್...

    ReplyDelete