Friday, January 4, 2013

ಗೆಳತೀ ....



ನಸುನಾಚುತ ಬೆಳದಿಂಗಳ ರಾತ್ರಿಯಲಿ
ಮೋಡದಾ ಮರೆಯಿಂದಾ
ಮುತ್ತಿನಾ ಮಳೆ ಹನಿ ಜಿನುಗಲು ಇಳೆಗೆ
ಮೀಯುವೆ ನಾ
ನಿನ್ನಾ ನೆನಪಿನಾಳದ ಕಡಲಲ್ಲಿ ಗೆಳತೀ .......!!


No comments:

Post a Comment