Tuesday, March 19, 2013

!!...ನೆನಪಿನಾ ಬಂಡಿ ...!!


ಪಯಣಿಸುತಿರುವೆ ನಾನಿಂದು ನೆನಪಿನಾ ಬಂಡಿಯಲಿ
ಬೀರು ಬಿಸಿಲು ಗಾಳಿ ಮಳೆಗಳ ಚಿಂತೆ ನನಗಿಲ್ಲಾ
ಸಾಗುತಿರುವೆ ಎತ್ತಲೋ ಗುರಿ ಇಲ್ಲದ ತೀರದೆಡೆಗೆ
ಭಾವ ಭಾವನೆಗಳ ಎಲ್ಲಿ ಮೀರಿ ಮನಸಿನಾ ಕನಸ ಬಚ್ಚಿಟ್ಟು
ಕಾಣದ ಭರವಸೆಯ ಬೆನ್ನು ಹತ್ತಿ ಮರೆತು ಮರೆಯದೆ
ನಿನ್ನದೇ ಸವಿನೆನಪುಗಳ ಬಾಳ ದಾರಿಯಲಿ .....


2 comments:

  1. ಹ ಹ ಹ ! ಕವಿಗಳು ಯಾರೋ ಬಗ್ಗೆ ಚಿಂತೆ ಮಾಡಿ ಬರೆದಂತಿದೆ

    ReplyDelete
  2. ಹಾಗೇನು ಇಲ್ಲಾ ಸುಮ್ಮನೆ ಗೀಚಿದ್ದು ..:)

    ReplyDelete