Friday, January 3, 2014

!!!.... ಮೌನ ರಾಗಕೆ ...!!!

ಕಣ್ಣಲ್ಲಿ ಹುಟ್ಟಿದ
ನೂರಾರು ಕನಸುಗಳು
ರೆಕ್ಕೆ ಬಿಚ್ಚಿ
ಹಾರತೊಡಗಿದ್ದು,
ನನ್ನಾಕೆಯ ಅಂತರಂಗದ
ಭಾವನೆಗಳ ಮಿಡಿತದಲಿ
ನನ್ನ ಒಲವಿನ ವೀಣೆಯು
ಅರಿವಿಲ್ಲದೆ ಹಾಡಿದಾ
ಮೌನ ರಾಗಕೆ ...!!

2 comments:

  1. ಈ ಗಾನ ಕಚೇರಿ ಬದುಕೆಲ್ಲ ನಿರಂತರವಾಗಿರಲಿ.

    ReplyDelete