ದೀಪ ತಾ ಹೊತ್ತಿ ಉರಿದರು ಮಂದಹಾಸದಿ ಬೆಳಕ ಚೆಲ್ಲುವುದು ಲೋಕಕೆಲ್ಲಾ
ಇರುಳಿನಾ ಭಯವಿಲ್ಲ ,ನಿಸ್ವಾರ್ಥದ ನಿಷ್ಕಲ್ಮಶ ಪಾವಿತ್ರತೆಯ ಸಾಂಕೇತವದು
ಕತ್ತಲ ಪರಿವೆ ಇಲ್ಲದೆ ತನ್ನ ಮೈಯ್ಯ ಸುಟ್ಟು ಅಂದಕಾರವ ಮೆಟ್ಟಿ ನಿಲುವುದು
ಸಂತಸದಿ ದಾರೆಯೇರೆವುದು ತನ್ನಯ ಜೀವವ ಪರರ ಜೀವಕೆ ಜೀವವಾಗಿ
ಬೆಳಗು ನೀ ನಂದಾದೀಪವಾಗಿ ಮನದ ಅಹಂಕಾರದ ಪರೆಯ ತೆರೆದು .....
ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ.
ReplyDeleteಹೃತ್ಹ್ಪುರ್ವಕ ಧನ್ಯವಾದಗಳು ನಿಮಗೆ ..
Delete