ಓದು ಬಾ ಓ ಗೆಳತಿ
ಒಲವಿನ ಪ್ರೇಮ ಗೀತೆಯಾ
ಅಂದು ನೀ ಬರೆದು ಬಚ್ಚಿಟ್ಟೆ
ಸುಮ್ಮನೆ ಎನ್ನೆದೆಯ ಗೂಡಲ್ಲಿ
ಮನವಿಂದು ಗುನುಗುತಿದೆ
ಸಾಹಿತ್ಯದ ಅರಿವಿಲ್ಲದೆ
ಹಾಡು ಬಾ ನೀ ಗೆಳತಿ
ಇಂಪಾದ ದ್ವನಿಯಲ್ಲಿ
ಹೇಳುತಿದೆ ಮನವಿಂದು
ಸನಿಹ ನೀನಿರುವೆ ಎಂದು
ಕಾಯುತಿದೆ ಒಲವಿಂದು
ನಿನ್ನ ಸೇರಲೆಂದು ....!!!
Nice one....
ReplyDelete