Monday, May 6, 2013

!!... ಮನದೊಡತಿ ...!!



ಮನದ ಮನೆಯೊಳಗೇ
ಮನದೊಡತಿ ಬಂದಿರಲು
ಭಾವನೆಗಳು ಚಿಗುರೊಡೆದು
ಭಾಂದವ್ಯದ ಬೆಸುಗೆ ಬೆಸೆಯುವುದು
ಅರಿತು ಅರಿವಿಲ್ಲದೆ ಮಮತೆಯ
ಬಂಧನದ ತೆಕ್ಕೆಯಲಿ ಹಾಗೇ .....!!!

1 comment:

  1. ವಾವ್ ಎನಿಸುವಂತ ಪುಟ್ಟ ಕವನ. ಲಾಲಿತ್ಯ ಮೇಚ್ಚಿಗೆಯಾಯ್ತು.

    ಗೆಳೆಯ, ಕವನ ಪೋಸ್ಟ್ ಮಾಡಿದವರ ಹೆದರು ಬರೀ ಕಾವ್ಯ ನಾಮವಾದರೆ, ಪರಿಚಯವು ಶೂನ್ಯ. ಅಲ್ಲಾದರೂ ನಿಮ್ಮ ಹೆಸರಿರಲಿ ಅಡಿಯಲ್ಲಿ.

    http://badari-poems.blogspot.in/

    ReplyDelete