Thursday, May 16, 2013

!!.... ಮಂದಹಾಸ...!!




ಸಾರಿ ಹೇಳುತಿದೆ ಮನದೊಳಗಿನ ಭಾವನೆಯ
ಅರಳಿದಾ ಮೊಗದಲ್ಲಿನ ಈ ನಿನ್ನ ಕಿರು ಮಂದಹಾಸ
ಕಣ್ಣಂಚಲಿ ಹಾಗೇ ಮಿನುಗುತಿದೆ ನನ್ನದೇ  ಭಾವ ಬಿಂಬ
ಇರುವೇ ನಾ ಸದಾ ನಿನ್ನಯಾ ಹೃದಯದಂಗಳದಲಿ
ಪ್ರೀತಿಯಾ ರಂಗೋಲಿಯಲಿ ಒಲವಿನಾ ಚುಕ್ಕಿಯಾಗಿ ....!!


2 comments:

  1. ಗೆಳಯಾ, ಕಣ್ಣಂಚಲಿ ಹಾಗೇ ಮಿನುಗುತಿರಲೂ ಬೇಕಪ್ಪಾ ಪ್ರಾಪ್ತಿ! ಅದಾಗಲಿ ನಿಮಗೆ ಸಂಪ್ರಾಪ್ತಿ :-)

    ReplyDelete